free school
ನಾಮವಾಚಕ
  1. ಪುಕ್ಕಟೆಶಾಲೆ; ಉಚಿತ ಶಾಲೆ; ಪಾಠ ಹೇಳಿಕೊಡಲು ಶುಲ್ಕ ವಸೂಲು ಮಾಡದ ಶಾಲೆ.
  2. ಸ್ವತಂತ್ರ ಶಾಲೆ; ವಿದ್ಯಾರ್ಥಿಗಳಿಗೆ ನಿಬಂಧನೆಗಳನ್ನು ವಿಧಿಸದ ಶಾಲೆ.